ತುಂಡುಡುಗೆ ತೊಟ್ಟಿದ್ದ ಯುವತಿಯನ್ನು ಅನಾಮಿಕ ವ್ಯಕ್ತಿ ಪ್ರಶ್ನಿಸಿದ ಘಟನೆ, ನಗರದ HSR ಲೇಔಟ್ ನಲ್ಲಿ ನಡೆದಿದೆ. ಕಳೆದ ಗುರುವಾರ (ಅ 3) ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Man in Bengaluru heckles a young woman for not adhering to ‘Indian dress code’. This Incident Reported In HSR Layout Limit